BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

DK District Level Best Teacher Award List Announced ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟ: ಒಟ್ಟು 21 ಮಂದಿಗೆ ಗೌರವ


ಮಂಗಳೂರು, ಸೆಪ್ಟೆಂಬರ್ 04: ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳ ಪಟ್ಟಿಯನ್ನು ದ.ಕ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಪ್ರಕಟಿಸಿದ್ದಾರೆ.

ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ತಲಾ 7ರಂತೆ ಒಟ್ಟು 21 ಮಂದಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಸೆಪ್ಟೆಂಬರ್ 5ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಪ್ರಶಸ್ತಿ ವಿಜೇತರ ವಿವರ:

ಕಿರಿಯ ಪ್ರಾಥಮಿಕ ಶಾಲಾ ವಿಭಾಗ:

ದಾಮೋದರ (ಸಹಶಿಕ್ಷಕ, ಸೇರ್ಕಳ ಶಾಲೆ, ಬಂಟ್ವಾಳ)

ಚಿತ್ರಪ್ರಭಾ (ಸಹಶಿಕ್ಷಕಿ, ಮುಂಡ್ರುಪಾಡಿ ಶಾಲೆ, ಬೆಳ್ತಂಗಡಿ)

ಉಮಾಲಕ್ಷ್ಮಿ (ಸಹಶಿಕ್ಷಕಿ, ಸ್ಯಾಂಡ್‌ಪೀಟ್ ಶಾಲೆ, ಮಂಗಳೂರು ಉತ್ತರ)

ಪ್ಲೇವಿ ಜೆಸಿಂತ ಮಿರಾಂದ (ಸಹಶಿಕ್ಷಕಿ, ಬದ್ರಿಯಾನಗರ ಶಾಲೆ, ಮಂಗಳೂರು ದಕ್ಷಿಣ)

ಶ್ರೀವಾಣಿ (ಸಹಶಿಕ್ಷಕಿ, ಪೆಂಜಾರು ಶಾಲೆ, ಮೂಡುಬಿದಿರೆ)

ಮಾಲತಿ (ಸಹಶಿಕ್ಷಕಿ, ಹೊಸ್ತೋಟ ಶಾಲೆ, ಪುತ್ತೂರು)

ಯಶೋಧರ (ಸಹಶಿಕ್ಷಕ, ಪಾಂಡಿಗದ್ದೆ ಶಾಲೆ, ಸುಳ್ಯ)

ಹಿರಿಯ ಪ್ರಾಥಮಿಕ ಶಾಲಾ ವಿಭಾಗ:

ವಿದ್ಯಾಶಂಕರ್ ಡಿ. (ಸಹಶಿಕ್ಷಕ, ವಿಟ್ಲ ಪಿಎಂಶ್ರೀ ಶಾಲೆ, ಬಂಟ್ವಾಳ)

ಕೃಷ್ಣಪ್ಪ ಪೂಜಾರಿ (ಮುಖ್ಯಶಿಕ್ಷಕ, ಅಂಡೆತಡ್ಕ ಶಾಲೆ, ಬೆಳ್ತಂಗಡಿ)

ಇಂದಿರಾ ಎಸ್. (ಸಹಶಿಕ್ಷಕಿ, ಕಾಟಿಪಳ್ಳ ಶಾಲೆ, ಮಂಗಳೂರು ಉತ್ತರ)

ಹರೀಶ್ ಕುಮಾರ್ ಬಿ.ಎಂ. (ಸಹಶಿಕ್ಷಕ, ಉಚ್ಚಿಲಗುಡ್ಡೆ ಶಾಲೆ, ಮಂಗಳೂರು ದಕ್ಷಿಣ)

ಭುವನೇಶ್ವರಿ ಕೆ. (ಸಹಶಿಕ್ಷಕಿ, ಸಾಮೆತ್ತಡ್ಕ ಶಾಲೆ, ಪುತ್ತೂರು)

ಪ್ರೌಢಶಾಲಾ ವಿಭಾಗ:

ವಿಜಯಲಕ್ಷ್ಮಿ (ಸಹಶಿಕ್ಷಕಿ, ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆ, ಬಂಟ್ವಾಳ)

ರವೀಂದ್ರ  ಕೆ. (ಸಹಶಿಕ್ಷಕ, ವೇಣೂರು ಪ್ರೌಢಶಾಲೆ, ಬೆಳ್ತಂಗಡಿ)

ಪ್ರವೀಣ್ ಕುಟಿನ್ಹೋ (ಸಹಶಿಕ್ಷಕ, ಸಂತ ಅಲೋಶಿಯಸ್ ಪ್ರೌಢಶಾಲೆ, ಮಂಗಳೂರು ಉತ್ತರ)

ಕಿಶೋರ್ (ದೈಹಿಕ ಶಿಕ್ಷಕ, ಮುಚ್ಚೂರು ಪ್ರೌಢಶಾಲೆ, ಮಂಗಳೂರು ದಕ್ಷಿಣ)

ಜಾನ್ ರೊನಾಲ್ಡ್ ಡಿಸೋಜ (ಸಹಶಿಕ್ಷಕ, ಮೂಡುಮಾರ್ನಾಡು ಸರಕಾರಿ ಪ್ರೌಢಶಾಲೆ, ಮೂಡುಬಿದಿರೆ)

ಥಾಮಸ್ ಎಂ.ಐ. (ಸಹಶಿಕ್ಷಕ, ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆ, ಪುತ್ತೂರು)

ಕಿಶೋರ್ ಕುಮಾರ್ (ಸಹಶಿಕ್ಷಕ, ಸರಕಾರಿ ಪ್ರೌಢಶಾಲೆ, ಸುಳ್ಯ)

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!