ಬೆಂಗಳೂರು, ಆಗಸ್ಟ್13 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾಗಿ ಯು ಟಿ ಖಾದರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ವಹಿಸಿಕೊಂಡ ಕೂಡಲೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಭೇಟಿ ನೀಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದರು. ಸಚಿವರಾಗಿ ಅಧಿಕಾರ ವಹಿಸಿಕೊಂಡ ಯು ಟಿ ಖಾದರ್ ಮೊದಲ ದಿನವೇ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಇಲಾಖೆಯ ಗುತ್ತಿಗೆ ಆಧಾರದಲ್ಲಿ ನಿಯುಕ್ತಿಗೊಂಡಿರುವ ನೌಕಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ತಮಗೆ ಸೇವಾ ಭದ್ರತೆ, ಭವಿಷ್ಯ ನಿಧಿಮತ್ತಿ ಇಎಸ್‌ಐ ಇಲ್ಲಾ ಎಂದು ನೌಕಕರು ಸಚಿವರಲ್ಲಿ ಅಳಲು ತೋಡಿಕೊಂಡರು. ಕೂಡಲೇ ಹಿರಿಯ ಅಧಿಕಾರಿಗಳನ್ನು ಸಚಿವರು ಕರೆಸಿ ತರಾಟೆಗೆ ತಗೊಂಡು ಗುತ್ತಿಗೆ ಆಧಾರದ ಸೇವೆಯ ಉದ್ಯೋಗಿಗಳಿಗೆ PF ಸೇವೆ ನೀಡದ ಗುತ್ತಿಗೆದಾರನಿಗೆ ನೋಟಿಸ್ ನೀಡಲು ಸೂಚನೆ ನೀಡಿದರು. ಕಾಲವಕಾಶದೊಳಗೆ ಆದೇಶ ಪಾಲಿದಿದ್ದಲ್ಲಿ ಆತನ ಹೊರಗುತ್ತಿಗೆಯನ್ನು ರದ್ದು ಮಾಡಲು ಖಡಕ್ ಸೂಚನೆ ನೀಡಿದರು.
[ಹೋಮ್] ರಾಜ್ಯ
ರಾಜ್ಯ
[ಹೋಮ್] ದೇಶ
ದೇಶ
[ಹೋಮ್] ವಿದೇಶ
ವಿದೇಶ
[ಹೋಮ್] ಕ್ರೀಡೆ
ಕ್ರೀಡೆ
[ಹೋಮ್] ಸಿನಿಮಾ
ಸಿನಿಮಾ
[ಹೋಮ್] ಉಡುಪಿ
ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ
[ಹೋಮ್] ತಿಂಗಳ ಪಾಪ್ಯುಲರ್ ಸುದ್ದಿಗಳು
.jpeg)