BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Needhelp to Child ಅನಾರೋಗ್ಯದಿಂದ ಬಳಲುತ್ತಿರುವ ಬೆಳ್ತಂಗಡಿಯ 2 ತಿಂಗಳ ಶಿವಾನಿಗೆ ಬೇಕಾಗಿದೆ ಸಹೃದಯಿಗಳ ನೆರವು



ಬೆಳ್ತಂಗಡಿ, ಆ. 06 : ತಾಲೂಕಿನ ನೆರಿಯ ಅರ್ಬಿಬೊಟ್ಟು ನಿವಾಸಿಗಳಾದ ಪದ್ಮರಾಜ - ಚಂದ್ರಾವತಿ ದಂಪತಿಗಳ 2 ತಿಂಗಳ ಶಿವಾನಿ ಎಂಬ ಮಗುವು ಇನ್ ಬಾರ್ನ್ ಎರರ್ ಆಫ್ ಮೆಟಬೋಲಿಸಂ (Inborn Error of Metabolism) Statics Epilepticus (ನಿರಂತರವಾದ ಪಿಟ್ಸ್ ಅಥವಾ ಅಪಸ್ಮಾರ) ಈ ಖಾಯಿಲೆಯಿಂದ ಬಳಲುತ್ತಿದೆ. 

ಈ ಮಗುವಿಗೆ ವೆಂಟಿಲೇಟ‌ರ್ ಹಾಗೂ ಐಸಿಯುನಲ್ಲಿ ತುರ್ತಾಗಿ 10-15 ದಿನಗಳ ಚಿಕಿತ್ಸೆ ಅಗತ್ಯವಿರುತ್ತದೆ. ಮಗುವಿನ ಚಿಕಿತ್ಸೆಗಾಗಿ ಈಗಾಗಲೇ 3 ಲಕ್ಷ ಖರ್ಚಾಗಿದ್ದು, ಹೆಚ್ಚಿನ ಚಿಕಿತ್ಸೆಗೆ 8-10 ಲಕ್ಷದವರೆಗೆ ವೆಚ್ಚವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಬಡತನ ಹಿನ್ನಲೆಯಲ್ಲಿ ಅಷ್ಟೊಂದು ಮೊತ್ತವನ್ನು ಭರಿಸಲು ಅಶಕ್ತರಾಗಿರುವ ಕುಟುಂಬಸ್ಥರು ಸಹೃದಯಿ ಬಂಧುಗಳ ಮುಂದೆ ಕೈ ಚಾಚಿದ್ದಾರೆ. ಎರಡು ತಿಂಗಳ ಮಗು ಎಲ್ಲಾ ಮಕ್ಕಳಂತೆ ನಲಿಯುತ್ತಾ - ಕುಣಿಯಲು ನಿಮ್ಮೆಲ್ಲರ ಮಾನವೀಯ ಸಹಕಾರ ಅತ್ಯಮೂಲ್ಯ ಈ ಖಾತೆಗೆ ತಮ್ಮ ನೆರವನ್ನು ನೀಡಬಹುದು.

KARNATAKA BANK NERIYA G.P. BRANCH

NAME : CHANDRAVATHI A

AC No : 5922500100313901

IFSC code : KARB0000592

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

7899136055, 9036090276




📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!