BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ದಕ್ಷಿಣ ಕನ್ನಡ

Mangalore ಪಶುಪಾಲನಾ ಚಟುವಟಿಕೆಗಳ ಬಗ್ಗೆ ಆಸಕ್ತರಿಗೆ ತರಬೇತಿ

ಮಂಗಳೂರು, ಜುಲೈ.02 :  ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಮಂಗಳೂರು ವತಿಯಿಂದ ಜುಲೈ-2026ರ ಮಾಹೆಯಲ್ಲಿ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಗಿದೆ. 




 ರೈತರಿಗೆ ಆಧುನಿಕ ಹೈನುಗಾರಿಕೆ ತರಬೇತಿ ಜುಲೈ 7 ರಿಂದ ರಿಂದ ಜುಲೈ 8 ರವರೆಗೆ ಮತ್ತು ಕೋಳಿ ಸಾಕಾಣಿಕೆ ತರಬೇತಿ ಜುಲೈ 21 ರಿಂದ 22 ರವರೆಗೆ ನಡೆಯಲಿದೆ.   

    ಹೆಚ್ಚಿನ ಮಾಹಿತಿಗೆ ಆಸಕ್ತ ರೈತ ಬಾಂಧವರು ತಮ್ಮ ತಾಲೂಕಿನ ಅಧಿಕಾರಿಗಳನ್ನು 

 ಮಂಗಳೂರು ತಾಲೂಕು – 9243306956/ 0824-2950369,  

ಉಳ್ಳಾಲ ತಾಲೂಕು – 9880424077, 

ಮುಲ್ಕಿ ತಾಲೂಕು –8971024282, 

ಮೂಡಬಿದ್ರೆ ತಾಲೂಕು – 7204271943,

 ಬಂಟ್ವಾಳ ತಾಲೂಕು –9448253010, 

ಬೆಳ್ತಂಗಡಿ ತಾಲೂಕು – 9481963820,

 ಪುತ್ತೂರು ತಾಲೂಕು – 9483920208,

 ಕಡಬ ತಾಲೂಕು – 9483922594, 

ಸುಳ್ಯ ತಾಲೂಕು – 9844995078) 

ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!